Welcome, Guest   [ Register | Sign In | Take a tour | Adult Filter: On ]

ಅವಿನಾಶಿ ತನ್ನ ತಾನರಿತವನೆ ಕಡು ಜಾಣ ಎಂದಿದ್ದಾರೆ ಹಿರಿಯರು. ನಮ್ಮನ್ನು ನಾವು ಅರಿತುಕೊಂಡರೆ ಜೀವನವನ್ನು ನಾವು ಚೆಂದದಿಂದ ಅನುಭವಿಸಬಹುದು. ಹೀಗಾಗಿ ನನ್ನೊಳಗಿನ ನನ್ನ ಅನ್ವೇಷಣೆಯಲ್ಲಿದ್ದೇನೆ. ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂಬ ಬಾಲ್ಯದಲ್ಲಿ ಕಲಿತ ನಾಣ್ಣುಡಿಗೆ ಬದ್ಧನಾದವ ಮತ್ತು ಹೊಂದಾಣಿಕೆಯಿಂದಲೇ ಜೀವನ ಸಾಗಿಸಬಹುದು ಎಂಬುದರಲ್ಲಿ ಉತ್ಕಟ ನಂಬಿಕೆ ನನಗೆ. ಇಲ್ಲಿ ತೋಚಿದ್ದನ್ನು ಗೀಚುತ್ತಾ ಇರುವೆ.ಮತ್ತಷ್ಟು ಓದಿ 

ಬಲೂಚಿಸ್ತಾನದ ಧೂಳಿನಲ್ಲಿ ಎಡವಿದದ್ದೆಂತು ಪ್ರಧಾನಿ?
ಬದುಕಿ ಮತ್ತು ಬದುಕಲು ಬಿಡಿ ಎಂಬ ಅಮೂಲ್ಯ ಧ್ಯೇಯದಿಂದ ಬಾಳುತ್ತಿರುವವರು ಭಾರತೀಯರು. ಆದರೆ ಪಾಕಿಸ್ತಾನದೊಳಗಿರುವವರ ... Avinash B. ರಿಂದ ಆಗಸ್ಟ್ 3, 2009 1:31:00 PM IST ರಂದು ಪೋಸ್ಟ್ ಮಾಡಲಾಗಿದೆ
ಕಾನೂನಿಗೆ ಅಂಜದ ಕಾನೂನು ಭಂಜಕರೇ ಇವರು?
ಪೊಲೀಸರಿಗೆ ಮನಬಂದಂತೆ ಕಲ್ಲೆಸೆಯಲಾಯಿತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಯಿತು ಕಾರು-ಬೈಕುಗಳನ್ನು ಸುಟ್ಟು, ಬಡಿದು ಪುಡಿ ... Avinash B. ರಿಂದ ಫೆಬ್ರವರಿ 25, 2009 3:40:00 PM IST ರಂದು ಪೋಸ್ಟ್ ಮಾಡಲಾಗಿದೆ
ಅಂತಕನ ಆತಂಕ ಮರೆಸಲೀ ನವ ವಸಂತ
ಮುಗಿಯಿತು ಎಂಬ ಉದ್ಗಾರವೇ ಹೊಸದೊಂದು ಆರಂಭದ ಮುನ್ಸೂಚನೆ. ಮೊನ್ನೆ ಮೊನ್ನೆಯಷ್ಟೇ ಮನೆಯ ಗೋಡೆಯಲ್ಲಿದ್ದ ಕ್ಯಾಲೆಂಡರ್ ... Avinash B. ರಿಂದ ಜನವರಿ 2, 2009 4:29:00 PM IST ರಂದು ಪೋಸ್ಟ್ ಮಾಡಲಾಗಿದೆ
ಕನ್ನಡದಲ್ಲಿ ಕಾಮೆಂಟ್ ಬರೆಯೋದು ಹೇಗೆ?
ಕಾಮೆಂಟ್ ಹಾಕುವುದು ಹೇಗೆ, ಕನ್ನಡದಲ್ಲಿ ಟೈಪ್ ಮಾಡುವುದು ಹೇಗೆ, ದಯವಿಟ್ಟು ತಿಳಿಸಿಕೊಡಿ ಎಂಬ ಕುರಿತು ವೆಬ್‌ದುನಿಯಾದ ... Avinash B. ರಿಂದ ಆಗಸ್ಟ್ 3, 2009 1:34:00 PM IST ರಂದು ಪೋಸ್ಟ್ ಮಾಡಲಾಗಿದೆ
ಕಾಮೆಂಟು ಮಾಡುವಾಗ ಎಚ್ಚರಿಕೆ ವಹಿಸಿ!
ಇದು ವೆಬ್ ದುನಿಯಾದಲ್ಲಿ ಪ್ರಕಟವಾಗಿರುವ ವರದಿ. ಬ್ಲಾಗಿಗರ ಗಮನಕ್ಕಾಗಿ :) ನವದೆಹಲಿ: ಬ್ಲಾಗಿಗರೇ ಎಚ್ಚರ, ನೀವಿನ್ನು ... Avinash B. ರಿಂದ ಫೆಬ್ರವರಿ 24, 2009 3:37:00 PM IST ರಂದು ಪೋಸ್ಟ್ ಮಾಡಲಾಗಿದೆ
ಬ್ಲಾಗುವಿಕೆಗಿಂತನ್ಯ ತಪವು ಇಲ್ಲಾ...!
ಕನ್ನಡದಲ್ಲೀಗ ಸಾಕಷ್ಟು, ಬೇಕಾದಷ್ಟು ಬ್ಲಾಗುಗಳು ಕಾಣಿಸತೊಡಗಿವೆ. ಕೆಲವು ಕಥೆ ಹೇಳುತ್ತವೆ, ಕೆಲವು ಕವನ ಹಾಡುತ್ತವೆ, ... Avinash B. ರಿಂದ ನವೆಂಬರ್ 23, 2007 5:45:00 PM IST ರಂದು ಪೋಸ್ಟ್ ಮಾಡಲಾಗಿದೆ
ಕನ್ನಡ ಬ್ಲಾಗು ಲೋಕ ಬೆಳಗುತ್ತಿದೆ....
ಮನಸ್ಸಿಗೆ ಅನ್ನಿಸಿದ್ದನ್ನು ಬರೆಯುವ, ತೋಚಿದ್ದನ್ನು ಗೀಚುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿವೆ ಈ "ಬ್ಲಾಗ್" ಎಂಬ ... Avinash B. ರಿಂದ ನವೆಂಬರ್ 20, 2007 8:20:00 PM IST ರಂದು ಪೋಸ್ಟ್ ಮಾಡಲಾಗಿದೆ
ಗಂಗೂಲಿಗೆ ಆಗಿದೆ ಅನ್ಯಾಯ...
ಅಲ್ಲಾ, ಈ ಆಯ್ಕೆದಾರರಿಗೆ ಏನಾಗಿದೆ? ಸೌರವ್ ಗಂಗೂಲಿಯನ್ನು ತಮಗೆ ಬೇಕಾದಂತೆ ಚೆಂಡಾಟ ಆಡುತ್ತಿರುವುದು ಏತಕ್ಕೆ? ರಾಹುಲ್ ... Avinash B. ರಿಂದ ಜನವರಿ 22, 2008 12:25:00 PM IST ರಂದು ಪೋಸ್ಟ್ ಮಾಡಲಾಗಿದೆ